Title ನೋಡಿ, ಎಲ್ಲೋ ಕೇಳಿದೀನಿ ಅಂತ ಅನ್ಕೊಲ್ಲೋಕಿಂತ ಮುಂಚೆ...ನಾನೇ ಹೇಳ್ಬಿಡ್ತೀನಿ... ಇದು ನಮ್ಮ ಮುಂಗಾರು ಮಳೆ dialog! ;) ಏನಕ್ಕೆ ಈ title ಆಯ್ಕೆ ಮಾಡಿದಿನಿ ಅಂತ ತಿಳ್ಕೊಳ್ಳೋಕೆ ಈ kanglish ಲೇಖನ ಓದಿ!!
ನನಗೆ ಬೆಳಗ್ಗೆ coffee ನ, ಮಹಡಿಮೇಲೆ ಗಿಡ ಮರಗಳನ್ನ ನೋಡ್ತಾ ಕುಡಿಯೋ ಅಭ್ಯಾಸ!! ನಾನ್ಯಾಕೆ ಹೀಗೇ?? ಅದಕ್ಕೆ ಅದರದೇ ಆದ ಕಾರಣಗಳಿವೆ...ಒಂದು ನನಗೆ, nature ಅಂದ್ರೆ ಇಷ್ಟ; ಎರಡು, Itz always nice to start a day by sipping a froth filled coffee, while watching nature ;) I simply like the soothing effect...
ಹೀಗೆ ನನ್ನದೇ ಲೋಕದಲ್ಲಿ ಇರುವಾಗ...ಒಂದು ಹಕ್ಕಿ ನನ್ನ irritate ಮಾಡುತ್ತೆ ಅಂತ ಅನ್ಕೊಂಡಿರ್ಲಿಲ್ಲ!!! That too, inspite of me being a nature lover!!! x-( ಯಾವ ಹಕ್ಕಿ??? ಅಂತೀರಾ... The so called intelligent CROW! ಅದನ್ನ ಯಾಕೆ ಆತರ ಕರಿತಾರೋ ನನಗಂತು ಗೊತ್ತಿಲ್ಲ ...ಆದ್ರೆ itz cawing irritates me to the core...ಕಾರಣ ಇಷ್ಟೇ! ಅದು ಕೂಗಿದಾಗೆಲ್ಲ ಅದು ನನ್ನ ಹೆಸರನ್ನೇ ಕರಿತ ಇದೆ ಅನ್ನಿಸುತ್ತೆ!! ರೇಖಾ..ಖಾ ಖಾ yucky! x-(
Back at home, "ಅಮ್ಮ, ನನಗೆ ಯಾಕೆ ರೇಖಾ ಅಂತ ಹೆಸರು ಇಟ್ಟಿದ್ಯ!!!" Throwing a bewildered look, she did justify!!!
"ಆದ್ರೂನು" I continued..."ನೀ ನನಗೆ ಸಂಧ್ಯಾ ಅಂತ ಹೆಸರಿಡ್ಬೇಕಿತ್ತು...!!!"
Vexed with my early morning questions she continued to do her chores without even bothering to ask me "ಯಾಕೆ?"
However, I said.. "ನೀನು ಅವಳಿಗೆ ಉಷಾ (The don oops dawn) ಅಂತ ಹೆಸರಿಟ್ಟ ಮೇಲೆ ನನಗೆ ಸಂಧ್ಯಾ (dusk) ಅಂತ ಹೆಸರಿಡ ಬೇಕಿತು !!! The dawn and the dusk! what a contrast...!!!!! Before she reacted, I just walked out of the kitchen, thrilled at my very own thought... ;) :P
No matter what, ನನಗೆ ನನ್ನ ಹೆಸರು ತುಂಬ ಇಷ್ಟ!!! ಯೋಚನೆ ಮಾಡ್ತಾ ಮಾಡ್ತಾ ನನಗನ್ನಿಸಿದ್ದು ಇಷ್ಟೇ; ನಮ್ಮ ಹೆಸರು ಏನೇ ಇರ್ಲಿ, ಆ ಹೆಸರನ್ನ ಇಟ್ಕೊಂಡು...ಜೀವನದಲ್ಲಿ ಏನು ಹೆಸರು ಮಾಡ್ತಿವಿ ಅದು ಮುಖ್ಯ!!
"ಇಷ್ಟಕ್ಕೂ ಹೆಸರಲ್ಲಿ ಏನ್ರಿ ಇದೆ??" ಅಲ್ವಾ!!!!